grand master
ನಾಮವಾಚಕ

ಗ್ರ್ಯಾಂಡ್‍ ಮಾಸ್ಟರ್‍:

  1. ಸೈನ್ಯದ ‘ನೈಟ್‍’ ಬಿರುದಿನ ದರ್ಜೆಯ ನಾಯಕ.
  2. ಹ್ರೀಮೇಸನ್ನರ ನಾಯಕ; ಹ್ರೀಮೇಸನ್‍ ಮಂಡಲಿಗೆ ಸೇರಿದ ಪ್ರಾಂತಗಳೊಂದರ ನಾಯಕ; ಹ್ರೀಮೇಸನ್‍ ಪ್ರಾಂತದ ಮುಖ್ಯಸ್ಥ; ಹ್ರೀಮೇಸನ್ಸ್‍, ಆಡ್‍ಹೆಲೋಸ್‍, ಎಂಬಿವೇ ಮೊದಲಾದ ಸೌಭ್ರಾತೃ ಪಂಗಡಗಳ ನಾಯಕ.
  3. (ಚದುರಂಗದ ಆಟದಲ್ಲಿ) ಅತ್ಯುನ್ನತ ಮಟ್ಟದ ಆಟಗಾರ; ಶ್ರೇಷ್ಠ ಆಟಗಾರ.